ಆಟ

ಭಾನುವಾರ ಬಂತು ನೋಡು
ನಾನು ನೀನು ಸೇರಿಕೊಂಡು
ಚಿನ್ನಿದಾಂಡು ಕುಂಟೆಬಿಲ್ಲೆಯಾಟವಾಡುವ/
ಚನ್ನೆಯಾಟ ಪಗಡೆಯಾಟ
ಕಣ್ಣಮುಚ್ಚೆ ಕಾಡೆಗೂಡೆ
ಬಣ್ಣಬಣ್ಣದಾಟವಾಡಿ ನಕ್ಕುನಲಿಯುವ//



ಕಾಮೆಂಟ್‌ಗಳು