ಅನುವಾದ-೫
का त्वं बाले ! काञ्चनमाला कस्याः पुत्री ? कनकलतायाः ।
हस्ते किं ते ? तालीपत्रं का वा रेखा ? क ख ग घ ॥
हस्ते किं ते ? तालीपत्रं का वा रेखा ? क ख ग घ ॥
ಅನುವಾದ:
ಯಾರೀ ಬಾಲಿಕೆ? ಕಾಂಚನ ಮಾಲೆಯು
ಯಾರಿಗೆ ಮಗಳಿಹೆ? ಕನಕಲತಾಳಿಗೆ
ಕರದೊಳಗೇನದು? ತಾಳೆಯ ಗರಿಗಳು
ಬರೆದಿಹೆಯೇನನು? ಕ ಖ ಗ ಘ
Genz version:
ಯಾರೀ ಬಾಲಿಕೆ? ಕಾಂಚನ ಮಾಲೆಯು
ಯಾರಿಗೆ ಮಗಳಿಹೆ? ಕನಕಲತಾಳಿಗೆ
ಕರದೊಳಗೇನದು? ಐಪ್ಯಾಡ್ ಪೆನ್ಸಿಲ್
ಬರೆದಿಹೆಯೇನನು? ಎ ಬಿ ಸಿ ಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ