ಪುಂಡರೀಕನ ಪದ-೧

ತೈಲ ದೇಶದಲೆಲ್ಲ ಹಸಿರಿದ್ದ ಸಮಯವಿರೆ
ಸಾಲು ತುಪ್ಪಳದಾನೆ ಬದುಕಿ ಬಾಳಿತ್ತು
ಬಾಲವನು ಹೊಂದಿದ್ದ ಮನುಜ ತಾನಿದ್ದನೆನೆ
ಕಾಲಕ್ಕೆ ನಮಿಸಯ್ಯ ಪುಂಡರೀಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ