ಗುರು
ಬುದ್ಧಿ ತಿಳಿಯದ ಮೂಢ ನಾನಿರೆ
ಬಿದ್ದುಕೊಂಡಿರಲರಿವು ಮೂಡದೆ
ಪೆದ್ದನಿವನೆಂದೆನ್ನ ಜರಿಯುತ ಜಗವು ನಗುತಿರಲು |
ಬುದ್ಧನಂದದಿ ನೀನು ಬಂದಂ
ದೆದ್ದು ನಿಲ್ಲಿಸಿ ಬುದ್ಧಿ ಪೇಳುತ
ಲುದ್ಧರಿಸಿ ನೀ ಹರಸಿ ಕಳುಹಿದೆ ಗುರುವೆ ಕರುಣಾಳು ||
ಬಿದ್ದುಕೊಂಡಿರಲರಿವು ಮೂಡದೆ
ಪೆದ್ದನಿವನೆಂದೆನ್ನ ಜರಿಯುತ ಜಗವು ನಗುತಿರಲು |
ಬುದ್ಧನಂದದಿ ನೀನು ಬಂದಂ
ದೆದ್ದು ನಿಲ್ಲಿಸಿ ಬುದ್ಧಿ ಪೇಳುತ
ಲುದ್ಧರಿಸಿ ನೀ ಹರಸಿ ಕಳುಹಿದೆ ಗುರುವೆ ಕರುಣಾಳು ||
೦೫/೦೯/೨೦೧೮

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ