ಅಂಕಿತಾ
ಊರ ಬಂಧುಜನರೆ ನೀವು ಏನು ನೋಡುತಿರುವಿರಿ?
ಮನೆಗೆ ಬಂದ ಭಾಗ್ಯಲಕ್ಷ್ಮಿಯನ್ನು ಒಳಗೆ ಕರೆಯಿರಿ
ಮನದ ತುಂಬ ಪ್ರೀತಿ ತುಂಬಿ ಮೊಗದಿ ನಗೆಯ ಬೀರುತಾ
ಇರುವಳಲ್ಲ ಅವಳೆ ಎನ್ನ ಮುದ್ದು ಮಡದಿ ಅಂಕಿತಾ
ಮನೆಗೆ ಬಂದ ಭಾಗ್ಯಲಕ್ಷ್ಮಿಯನ್ನು ಒಳಗೆ ಕರೆಯಿರಿ
ಮನದ ತುಂಬ ಪ್ರೀತಿ ತುಂಬಿ ಮೊಗದಿ ನಗೆಯ ಬೀರುತಾ
ಇರುವಳಲ್ಲ ಅವಳೆ ಎನ್ನ ಮುದ್ದು ಮಡದಿ ಅಂಕಿತಾ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ