ಅನುವಾದ-೧

 दष्टान्तकलिकाशतक:


शिवस्मरणमेवैकं संसारान्तकनाशनम्।
घनौघो घोरदावाग्निनिर्वापणपटुर्भवेत्॥ 

ಅನುವಾದ:

ಶಿವನಾಮವೆಂಬುವುದುಪಾಯವೀ ಲೋಕದೊಳು
ಭವಬಂಧವೆಂದೆಂಬ ಜವನ ನೀಗಿಸಲು/
ಕವಿದ ಕಾರ್ಮೋಡಗಳು ಮಳೆನೀರನಿಳೆಗಿಳಿಸೆ
ದವದಹನ ತಾನಾರಿ ಹೋಗುವಂತೆ// [೧]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ