ಚಿಟ್ಟೆ

ಕಟ್ಟಿಗೆಯ ಮೇಲೊಂದು
ಚಿಟ್ಟೆಯದು ಕುಳಿತಿಹುದು
ಪುಟ್ಟ ದೇಹವು ಬಾಲ ನೀಳವಿಹುದು
ಮಾಟವದು ಮೋಹಕವು
ಮೀಟುವುದು ಭಾವವನು
ನೋಟಗಾರಗೆ ನಿಜಕು ಹಬ್ಬವಹುದು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ