ಲೋಹಪುರುಷ
ಹರಿದ ಬಟ್ಟೆಯ ತೆರದಿ ಹಂಚಿಹೋಗಿರೆ ದೇಶ
ಹಿರಿಯ ನಾಯಕರೆಲ್ಲ ಕಣ್ಮುಚ್ಚಿ ಕುಳಿತಿರಲು
ಮುರಿದು ಬೀಳುತಲಿದ್ದ ಭಾರತವ ಹಿಡಿದಿಟ್ಟ ಲೋಹಪುರುಷಗೆ ನಮಿಪೆನು|
ದೊರೆಗಳೆಲ್ಲರ ಕರೆದು ಪರಿಪರಿಯ ಹಿತವಾಡಿ
ಬರದಿದ್ದ ಭಂಡರನು ಬಲದಿ ಮರ್ದನ ಮಾಡಿ
ಸರದಾರನೆನಿಸಿರುವ ವಲ್ಲಭನ ಪುತ್ತಳಿಯ ದರುಶನವ ಪಡೆಯೋಣ ಬಾ||

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ