ನಮ್ಮೂರು
ಕಂಪು ಸೂಸುವ ವಿವಿಧ ಪುಷ್ಪಗ
ಳಿಂಪು ದನಿಯಲಿ ಕರೆವ ಕೋಗಿಲೆ
ತಂಪು ನೆರಳನು ಕೊಡುವ ಮಾಮರವಿಲ್ಲಿ ನಿನಗಿಹುದು|
ಸೊಂಪು ಹುಲ್ಲಿನ ಮೇಲೆ ವಿರಮಿಸಿ
ಕೆಂಪು ಮೋಡವ ನೀನು ನೋಡುತ
ಮಂಪರಿಸು ಮಲೆನಾಡಿನಡವಿಯ ಮುದವ ಹೀರುತಲಿ||
ಳಿಂಪು ದನಿಯಲಿ ಕರೆವ ಕೋಗಿಲೆ
ತಂಪು ನೆರಳನು ಕೊಡುವ ಮಾಮರವಿಲ್ಲಿ ನಿನಗಿಹುದು|
ಸೊಂಪು ಹುಲ್ಲಿನ ಮೇಲೆ ವಿರಮಿಸಿ
ಕೆಂಪು ಮೋಡವ ನೀನು ನೋಡುತ
ಮಂಪರಿಸು ಮಲೆನಾಡಿನಡವಿಯ ಮುದವ ಹೀರುತಲಿ||
೦೧/೦೯/೨೦೧೮

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ