ಅನುವಾದ-೨

दृष्टान्तकलिकाशतक:
साधुरेव प्रवीणः स्यात् सद्गुणामृतवर्णने।
नवचूताङ्कुरस्वादकुशलः कोकिलः किल॥

ಅನುವಾದ:
ಹೊಗಳಲಿಕೆ ಸಜ್ಜನರ ಸದ್ಗುಣದ ಸುಧೆಯನ್ನು
ಸುಗುಣವಂತರಿಗಷ್ಟೆ ಶಕ್ಯವಹುದು|
ಚಿಗುರೊಡೆದ ಮಾಮರದ ಪರ್ಣಗಳ ಸವಿಯಲಿಕೆ  
ಸಿಗುವುದಾ ಕೋಗಿಲೆಗೆ ಮಾತ್ರ ತಾನೆ||[ ೨]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ