ಗೊಮ್ಮಟೇಶ್ವರ
ಅಳಿದು ಹೋಗುವ ಮರ್ತ್ಯ ಲೋಕದಿ
ಬಲವು ರಾಜ್ಯವು ಸೊಗವ ಕೊಡುವುದೆ
ಹಲವು ಸಾಧಿಸೆ ವೆರ್ತವೆಂಬುದನರಿತ ಬಾಹುಬಲಿ|
ಉಳಿವತೀಂದ್ರಿಯ ಸುಖವ ಪಡೆಯಲು
ಕಳೆದು ಬದುಕಿನ ಮೋಹವೆಲ್ಲವ
ಸುಲಭದಿಂದಲಿ ಭವದ ಬಂಧವ ಕೆಡುಹಿ ನಿಂತಿಹನು||
ಬಲವು ರಾಜ್ಯವು ಸೊಗವ ಕೊಡುವುದೆ
ಹಲವು ಸಾಧಿಸೆ ವೆರ್ತವೆಂಬುದನರಿತ ಬಾಹುಬಲಿ|
ಉಳಿವತೀಂದ್ರಿಯ ಸುಖವ ಪಡೆಯಲು
ಕಳೆದು ಬದುಕಿನ ಮೋಹವೆಲ್ಲವ
ಸುಲಭದಿಂದಲಿ ಭವದ ಬಂಧವ ಕೆಡುಹಿ ನಿಂತಿಹನು||
೧೦/೦೪/೨೦೧೯

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ