ಪಂಚತಂತ್ರ

ಕಥೆಯಂ ಪೇಳುವ ಸೋಗಿನೊಳ್ ಕವಿಯು ತಾಂ ತೋರಿರ್ಪನೈ ನೀತಿಯಂ|
ಹಿತಮಾಗಿರ್ಪ ಪದಂಗಳಂ ಬಳಸಿ ತಾಂ ನೀಡಿರ್ಪನೈ ಮೋದಮಂ|
ಮತಿಯಂ ಧರ್ಮದ ಮಾರ್ಗದೊಳ್ ಸೆಳೆವುದೈ ಈ  ಪಂಚತಂತ್ರಂ ಗಡಾ|
ಸ್ತುತಿಯಂ ಗೈಯಲು ಸಾಧ್ಯಮೇ ಪದಗಳೊಳ್ ಶ್ರೀ ದುರ್ಗಸಿಂಹಂಗೆ ನಾಂ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ