ಸಹಜ ಬದುಕು

ಇರುವೆಗಳಿಗಾ ಸಿಹಿಯ
ಜೇನುದುಂಬಿಗೆ ಮಧುವ
ತೋರಿ ಹೇಳಲು ಬೇರೆ ಯಾರು ಬೇಕು?
ಎನ್ನ ಇನಿಯಳ ಮನವ
ಎನ್ನ ಗೆಳತಿಯ ಮುದವ-
ನರಿತು ಬಾಳಲು ಅದುವೆ ಸಹಜ ಬದುಕು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ