ದನ-ಕರು
ಕಾಂಕ್ರೇಜ್ ಓಂಗೋಲ್ ಮಾಳವಿ ಗಿರ್
ಕೃಷ್ಣ ಹರಿಯಾರ ಥಾರ್ ಪಾರ್ಕರ್
ದಾಂಗಿ ದೆವನಿ ಬರಗೂರು
ರಾಟಿ ಸಿಂಧಿ ಹಳ್ಳಿಕಾರು
ಜೊತೆಗೆ ಸೇರಿತು ಕಂಗಾಯಂ
ಇವಿಷ್ಟು ಶ್ರೀಮಠದಲ್ಲಿ ಖಾಯಂ
ಕೃಷ್ಣ ಹರಿಯಾರ ಥಾರ್ ಪಾರ್ಕರ್
ದಾಂಗಿ ದೆವನಿ ಬರಗೂರು
ರಾಟಿ ಸಿಂಧಿ ಹಳ್ಳಿಕಾರು
ಜೊತೆಗೆ ಸೇರಿತು ಕಂಗಾಯಂ
ಇವಿಷ್ಟು ಶ್ರೀಮಠದಲ್ಲಿ ಖಾಯಂ
(ನಾನು ಪ್ರಾಥಮಿಕ ಶಾಲೆಗೆ ಹೋಗುವ ಸಮಯದಲ್ಲಿ ಶ್ರೀರಾಮಚಂದ್ರಾಪುರಮಠದ ಪತ್ರಿಕೆಯ ಪುರವಣಿಯಲ್ಲಿದ್ದ ಗೋವುಗಳ ಹೆಸರುಗಳನ್ನು ನಾನು ಹೀಗೆ ಜೋಡಿಸಿದ್ದೆ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ