ಅನುವಾದ-೭

 
ಭರ್ತೃಹರಿ:
ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಪ್ಯನ್ಯಮಿಚ್ಛತಿ ಜನೋಪ್ಯಯಮನ್ಯಸಕ್ತಃ|
ಅಸ್ಮತ್ಕೃತೇ ಚ ಪರಿತುಷ್ಯತಿ ಕಾಚಿದನ್ಯಾ
ಧಿಕ್ತಾಂ ಚ ತಂ ಚ ಮದನಂ ಚ ಇಮಾಂ ಚ ಮಾಂ ಚ||
 
ಅನುವಾದ:
ನಾನು ಯಾವಳನು ಸದಾ ನೆನೆಯುವೆನೊ ಆಕೆಗಾನು ಬೇಡ
ಆಕೆ ಕಾಮಿಸುವವನಿಗೆ ಪ್ರೀತಿ ಇನ್ನೊಬ್ಬಳಲ್ಲಿ, ನೋಡ||
ಆ ತರುಣಿ ನೋಡೆ ತನ್ನ ಒಲುಮೆಯನು ಇಟ್ಟಳೆನ್ನ ಒಳಗೆ 
ಧಿಕ್ಕಾರವಿರಲಿ! ಈ ನಾಲ್ವರಿಂಗೆ ಮತ್ತೆ ಮನ್ಮಥಂಗೆ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ