ಹೊಸ ಮಾವು

ಹೊಸತು ವರುಷದೀ ಹೊಸತು ಮಾಂಬಳವ ಸವಿದು ನೀನು ತಿನ್ನು/
ಮುಂದೆ ಬರಲಿರುವ ಕೆಲಸ ಹೊಸತಿಹುದು, ಸಡಗರವು ಅದಕೆ ಎನ್ನು //
ವರುಷವೆಲ್ಲವೂ ಹರುಷ ನಿನಗಿರಲಿ ಸಿಹಿಯ ಮಾವಿನಂತೆ/
ಸುಖದ ಸಂತಸದ ಹೊಳೆಯೆ ಹರಿಯಲದು , ಬರದೆ ಇರಲಿ ಚಿಂತೆ//

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ