ಶಬರ

ಹಕ್ಕಿ ಹಿಂಡನ್ನೆಲ್ಲ ಬೇಟೆಯಾಡುವ ಶಬರ
ಬಿಕ್ಕುತಳುವನು ತನ್ನ ಸತಿಗೆ ನೋವಾಗೆ/
ಸಿಕ್ಕಿಬಿದ್ದಿರೆ ಕುಲದ ಮೋಹಬಂಧನದಲ್ಲಿ
ಸಿಕ್ಕುವುದು ಹೇಗೆಮಗೆ ಮುಕ್ತಿಯದ್ವೈತ?//



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ