ಅನುವಾದ-೪
ಕಾಳಿದಾಸ:
ಇಹ ನಿವಸತಿ ಮೇರುಃ ಶೇಖರಃ ಕ್ಷ್ಮಾಧರಾಣಾಂ
ಇಹ ವಿನಿಹತ ಭಾರಾಸ್ಸಾಗರಾ ಸಪ್ತ ಚಾನ್ಯೇ|
ಇದಮಹಿಮತಿಭೋಗಸ್ತಂಭವಿಭ್ರಾಜಮಾನಾಂ
ಧರಣಿತಲಮಿಹೈವ ಸ್ಥಾನಮಸ್ಮದ್ವಿಧಾನಾಮ್||
ಅನುವಾದ:
ಇದೇ ಜಾಗದಲಿ ಬೆಟ್ಟದೊಡೆಯ ಮಾಮೇರು ನಿಂತನಲ್ಲ
ಇಲ್ಲೇಳು ಜಲಧಿಗಳು ಭಾರವಿಳಿಸಿ ಹಗುರವಾದವೆಲ್ಲ
ಇದೇ ತಾನೆ ಕಂಗೊಳಿಸುತಿಹುದು ಶೇಷನಾಧಾರದಿಂದ
ಈ ಭೂಮಿಯಲ್ಲಿ ಆಸೀನನಾಗೆ ಅದೇ ನಮಗೆ ಚಂದ||
[೪]
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ