ಪುಂಡರೀಕನ ಪದ-೩

ರಕ್ಷಿಸುವೆ ನಾ ಪಾದಗಳನೆಂಬ ಹಮ್ಮಿಲ್ಲ
ರಕ್ಷಣೆಯು ತನಗಿಲ್ಲವೆಂಬ ಭಯವಿಲ್ಲ/
ತಕ್ಷಣಕೆ ನೆರವಾಗಿ ಬದಿಗೆ ಸರಿಯುವ ಪಾದ-
ರಕ್ಷೆಯಂದದಿ ಬಾಳು ಪುಂಡರೀಕ//



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ