ಪುಂಡರೀಕನ ಪದ -೨

ಕಾಳಿದಾಸನು ದಡ್ಡನಾಗಿದ್ದನಲ್ತೊಮ್ಮೆ
ಖೂಳನವ ಬದಲಾಗಿ ವಾಲ್ಮೀಕಿಯಾದ
ಲೀಲೆಯಂದದಿ ಜಗವ ತಾನಾಡಿಸುತಲಿರುವ
ಕಾಲಕ್ಕೆ ಕೈಮುಗಿವೆ ಪುಂಡರೀಕ

[೨]

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ