ಅನುವಾದ-೩
ಬಿಲ್ಹಣ:
ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟೋ
ಭಿಕ್ಷುರ್ನಷ್ಟೋ ಭೀಮಸೇನೋಪಿ ನಷ್ಟಃ|
ಭುಕ್ಕುಂಡೋಹಂ ಭೂಪತಿ ತ್ವಂ ಹಿ ರಾಜಾ
ಭಂಭಾವಲ್ಯಾಂ ಅಂತಕ ಸನ್ನಿವಿಷ್ಟಃ||
ಅನುವಾದ:
ಭಟ್ಟಿ ಭಾರವಿಗಳೆಲ್ಲ ಮುಗಿಸಿದರು ತಮ್ಮ ಜೀವ ಯಾನ
ಭಿಕ್ಷು ಪ್ರಾಣವನು ತ್ಯಜಿಸಿ ತೆರಳಿದನು, ಬಳಿಕ ಭೀಮಸೇನ||
ನಾನು ಭುಕ್ಕುಂಡ, ನೀನು ಭೂಪತಿಯು; ಸರತಿ ಸಾಲಿನಲ್ಲಿ
ಮೇಲೆ ಕುಳಿತಿರುವ ಯಮನು ಗಣಿಸುತಿಹ ಭಭಾಭಿಭೀ ಬಳ್ಳಿ||
[೩]

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ